October 5, 2024

ಜೇಸಿಐ ಕಡೂರು ಕಲ್ಪವೃಕ್ಷ ಆತಿಥ್ಯದಲ್ಲಿ ಆಯೋಜನೆಗೊಂಡಿದ್ದ ವಲಯ ಮಟ್ಟದ ಲೇಡಿ ಜೇಸಿ ಮತ್ತು ಜೂನಿಯರ್ ಜೇಸಿ ವಲಯ ಸಮ್ಮೇಳನದಲ್ಲಿ ಮೂಡಿಗೆರೆ ಜೇಸಿಐನ  ಮಹಿಳಾ ಘಟಕವು ಅನೇಕ ಪ್ರಶಸ್ತಿಗಳನ್ನು ಗಳಿಸಿಕೊಂಡಿದೆ.

ಮಹಿಳಾ ದಿನಾಚರಣೆ ಕಾರ್ಯಕ್ರಮಗಳಿಗೆ ಪ್ರಥಮ ಬಹುಮಾನ, ಅತ್ಯುತ್ತಮ ಲೇಡಿ ಜೇಸಿ ಸಂಯೋಜಕಿ ಪ್ರಥಮ ಬಹುಮಾನ, ಜೇಸಿಐ ಆಧ್ಯಕ್ಷೆ ಜೇಸಿ ಸವಿತಾ ರವಿ ಮತ್ತು ಲೇಡಿ ಜೇಡಿ ಕೋ-ಆರ್ಡಿನೇಟರ್ ಜೇಸಿ ಕವಿತಾ ಸಂತೋಷ್ ಅವರಿಗೆ ಸಾಧನ ಸಖಿ ಪ್ರಶಸ್ತಿ, ಅತ್ಯಧಿಕ ನೋಂದಣಿಗಾಗಿ ದ್ವಿತೀಯ ಬಹುಮಾನ, ಗೂಗಲ್ ಕಟ್ಟೆ ಕಾರ್ಯಕ್ರಮದಲ್ಲಿ ಅತಿಹೆಚ್ಚು ಸದಸ್ಯರು ಭಾಗವಹಿಸಿದ್ದಕ್ಕಾಗಿ ಪ್ರಶಸ್ತಿ, ಜೂನಿಯರ್ ಜೇಸಿ ಸದಸ್ಯರಿಗೆ ನಡೆದ ಫ್ಯಾಶನ್ ಶೋ ಮತ್ತು ಆನ್ ಲೈನ್ ಡ್ಯಾನ್ಸ್ ಸ್ಪರ್ಧೆಯಲ್ಲಿ ಈಶಾನ್ವಿ ಗೌಡ ಪ್ರಥಮ ಸ್ಥಾನ ಪಡೆದಿರುತ್ತಾರೆ. ಸ್ಲೋಗನ್ ಮೇಕಿಂಗ್ ಸ್ಪರ್ಧೆಯಲ್ಲಿ ಜೆಜೆಸಿ ಪ್ರಾರ್ಥನಗೆ  ದ್ವಿತೀಯ ಬಹುಮಾನ ಲಭಿಸಿತು

ಮೂಡಿಗೆರೆ ಜೇಸಿಐ ಅಧ್ಯಕ್ಷೆ ಸವಿತಾ ರವಿ, ಲೇಡಿ ಜೇಸಿ ಕೋ-ಆರ್ಡಿನೇಟರ್ ಕವಿತಾ ಸಂತೋಷ್, ಸದಸ್ಯರಾದ ವಿದ್ಯಾ ರಾಜು, ಪವನ ವಿಜಯ್ ಕುಮಾರ್, ಸುಚಿತ್ರ ಪ್ರಸನ್ನ, ಶ್ರುತಿ ಶಶಿಕರಣ್, ಸ್ಪೂರ್ತಿ ನಯನ, ಕೃತಿ ಪ್ರದೀಪ್, ದೀಪಿಕಾ ಪ್ರಸಾದ್, ರಮ್ಯ ಸಂದೇಶ್, ದಿವ್ಯ ಸುಪ್ರೀತ್, ರೇಖಾ ನಾಗರಾಜ್, ಮೇಘ ವಿಕಾಸ್, ಶ್ರುತಿ ಸಂಪತ್, ನಿಶ್ಚಿತ ಯತೀಶ್, ಶೋಭಾ ಪಾಲ್ಗೊಂಡಿದ್ದರು.

ಜೆಜೆಸಿ ವಲಯ ಉಪಾಧ್ಯಕ್ಷರಾದ ಜೆಜೆಸಿ ಅದಿತಿ ಪ್ರಸಾದ್ ಸಮ್ಮೇಳನದ ವೇದಿಕೆ ಕಾರ್ಯಕ್ರಮದಲ್ಲಿ ವೇದಿಕೆಯನ್ನು ಹಂಚಿಕೊಂಡಿದ್ದರು. ನಿರೂಪಣೆಯನ್ನು ಮಾಡಿದರು. ಅವರನ್ನು ಸಮ್ಮೇಳನದಲ್ಲಿ ಸನ್ಮಾನಿಸಲಾಯಿತು.

ಜೆಜೆಸಿ ಪ್ರಾರ್ಥನಾ ದ್ವಿತೀಯ ಪಿ.ಯು.ಸಿ.ಯಲ್ಲಿ 90.2 % ಅಂಕ ಗಳಿಸಿದ್ದಕ್ಕಾಗಿ ಮತ್ತು ಜೆಜೆಸಿ ಯಶಸ್ ರಾವ್ 10ನೆ ತರಗತಿಯಲ್ಲಿ 96% ಗಳಿಸಿದ್ದಕ್ಕಾಗಿ  ಗೌರವಿಸಲಾಯಿತು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ