October 5, 2024

ಸಿದ್ದರಾಮಯ್ಯ ನೇತೃತ್ವದ ನೂತನ ರಾಜ್ಯ ಸರ್ಕಾರವು ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಉಸ್ತುವಾರಿ ಸಚಿವರನ್ನು ನೇಮಕ ಮಾಡಿ ಆದೇಶ ಹೊರಡಿಸಿದೆ.

ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿಯನ್ನಾಗಿ ಸಚಿವ ಕೆ.ಜೆ. ಜಾರ್ಜ್ ನೇಮಕವಾಗಿದ್ದಾರೆ.

ರಾಜ್ಯದ ನೂತನ ಉಸ್ತುವಾರಿ ಪಟ್ಟಿ ಈ ಕೆಳಗಿನಂತಿದೆ.

1. ಬೆಂಗಳೂರು ನಗರ : ಡಿ.ಕೆ. ಶಿವಕುಮಾರ್ 
2. ತುಮಕೂರು : ಜಿ. ಪರಮೇಶ್ವರ
3. ಗದಗ : ಹೆಚ್.ಕೆ. ಪಾಟೀಲ್
4. ಬೆಂಗಳೂರು ಗ್ರಾಮಾಂತರ : ಕೆ.ಹೆಚ್. ಮುನಿಯಪ್ಪ
5. ರಾಮನಗರ : ರಾಮಲಿಂಗಾರೆಡ್ಡಿ
6. ಚಿಕ್ಕಮಗಳೂರು : ಕೆ.ಜೆ. ಜಾರ್ಜ್
7. ವಿಜಯಪುರ : ಎಂ.ಬಿ. ಪಾಟೀಲ್
8. ಮೈಸೂರು : ಹೆಚ್.ಸಿ. ಮಹದೇವ
9. ದಕ್ಷಿಣ ಕನ್ನಡ : ದಿನೇಶ್ ಗುಂಡೂರಾವ್
10. ಬೆಳಗಾವಿ : ಸತೀಶ್ ಜಾರಕಿಹೊಳಿ
11. ಗುಲ್ಬರ್ಗ : ಪ್ರಿಯಾಂಕ ಖರ್ಗೆ
12. ಹಾವೇರಿ : ಶಿವಾನಂದ ಪಾಟೀಲ್
13. ವಿಜಯನಗರ : ಜಮೀರ್ ಅಹಮ್ಮದ್
14. ಯಾದಗಿರಿ : ಶರಣಬಸಪ್ಪ ದರ್ಶನಾಪುರ
15. ಬೀದರ್ : ಈಶ್ವರ ಖಂಡ್ರೆ
16. ಮಂಡ್ಯ : ಚೆಲುವರಾಯಸ್ವಾಮಿ
17. ದಾವಣಗೆರೆ : ಎಸ್.ಎಸ್. ಮಲ್ಲಿಕಾರ್ಜುನ
18. ಧಾರವಾಡ : ಸಂತೋಷ್ ಲಾಡ್
19. ರಾಯಚೂರು : ಡಾ. ಶರಣ್ ಪ್ರಕಾಶ್ ಪಾಟೀಲ್
20. ಬಾಗಲಕೋಟೆ : ಆರ್.ವಿ. ತಿಮ್ಮಾಪುರ್
21. ಚಾಮರಾಜನಗರ : ಕೆ. ವೆಂಕಟೇಶ್
22. ಕೊಪ್ಪಳ : ಶಿವರಾಜ್ ತಂಗಡಗಿ
23. ಚಿತ್ರದುರ್ಗ : ಡಿ.ಸುಧಾಕರ್
24. ಬಳ್ಳಾರಿ : ಬಿ. ನಾಗೇಂದ್ರ
25. ಹಾಸನ : ಕೆ.ಎಸ್. ರಾಜಣ್ಣ
26. ಕೋಲಾರ್ : ಬೈರತಿ ಸುರೇಶ್
27. ಉಡುಪಿ : ಲಕ್ಷ್ಮೀ ಹೆಬ್ಬಾಳ್ಕರ್
28. ಉತ್ತರಕನ್ನಡ : ಮಂಕಾಳ್ ವೈದ್ಯ
29. ಶಿವಮೊಗ್ಗ : ಮಧು ಬಂಗಾರಪ್ಪ
30. ಚಿಕ್ಕಬಳ್ಳಾಪುರು : ಡಾ. ಎಂ.ಸಿ. ಸುಧಾಕರ್
31. ಕೊಡಗು : ಎನ್.ಎಸ್. ಬೋಸರಾಜು

ನಿರಂತರ ಸುದ್ದಿಗಳಿಗೆ ದರ್ಪಣ ನ್ಯೂಸ್ ಗ್ರೂಪ್ ಸೇರಲು ಈ ಕೆಳಗಿನ ಲಿಂಕ್ ಒತ್ತಿ

https://chat.whatsapp.com/IkFCXal7O5ODMBHsmKv9ak

ದೇವರಮನೆ ಸಮೀಪ ಅಪರಿಚಿತ ಪುರುಷನ ಶವ ಪತ್ತೆ

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ