October 5, 2024

ಜುಲೈ 13 ರಂದು ಗೋವಾದಲ್ಲಿ ನಡೆದ ಜೇಸಿ ಅಲುಮ್ನಿ ಕ್ಲಬ್ ಸಮ್ಮೇಳನದಲ್ಲಿ ಮೂಡಿಗೆರೆ ಅಲ್ಯೂಮಿನಿ ಕ್ಲಬ್ ಸದಸ್ಯರಾದ ಹೆಚ್ ಕೆ ಯೋಗೇಶ್ ಅವರಿಗೆ ಬೆಸ್ಟ್ ಪರ್ಸನಾಲಿಟಿ ಅವಾರ್ಡ್ ನೀಡಿ ಗೌರವಿಸಲಾಗಿದೆ.

ರಾಷ್ತ್ರೀಯ ಜೇಸಿಐ ಅಲುಮ್ನಿ ಕ್ಲಬ್ ಅಧ್ಯಕ್ಷ ಅನಬು, ಪದಾಧಿಕಾರಿಗಳಾದ ಕುಮಾರ್, ನರೆನ್ ಕಾರಿಯಪ್ಪ , ಭರತ್ ಎನ್ ಆಚಾರ್ಯ , ರಂಗಸ್ವಾಮಿ, ಶಶಿಕಾಂತ್ , ಉದಯ್ ಸಮಾರಂಭದಲ್ಲಿ ಉಪಸ್ಥಿತರಿದ್ರು.

ಮೂಡಿಗೆರೆ ಹೆಚ್.ಕೆ.ವೈ ಅರ್ಥ್ ಮೂವರ್ಸ್ ಮಾಲೀಕರಾದ ಹೆಚ್.ಕೆ. ಯೋಗೇಶ್ ಅವರು ಮೂಡಿಗೆರೆ ಜೇಸಿಐ ಮಾಜಿ ಅಧ್ಯಕ್ಷರಾಗಿದ್ದು, ಜೇಸಿಐ ವಲಯ ಅಧಿಕಾರಿಯಾಗಿಯೂ ಸೇವೆ ಸಲ್ಲಿಸಿದ್ದಾರೆ.

ಜೇಸಿಐ ಅಲ್ಯುಮಿನಿ ಕ್ಲಬ್ ಹಾಗೂ ಎಸ್.ಎಂ.ಎ. ವಲಯ ಮಂಡಳಿ ಪದಾಧಿಕಾರಿಯಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ಗೋವಾದಲ್ಲಿ ನಡೆದ ಅಲುಮ್ನಿ ಕ್ಲಬ್ ಸಮ್ಮೇಳನದಲ್ಲಿ ಹೆಚ್.ಕೆ. ಯೋಗೇಶ್ ಅವರು ತಮ್ಮ ಪತ್ನಿ ಗೀತಾ ಅವರೊಂದಿಗೆ ಪಾಲ್ಗೊಂಡು ಪ್ರಶಸ್ತಿ ಸ್ವೀಕರಿಸಿದ್ದಾರೆ.

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ