October 5, 2024

ಈ ಬಾರಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ, ಕಾಂಗ್ರೆಸ್ ಅಭ್ಯರ್ಥಿಗಳ ನಂತರ ನೋಟಾ ಪರವಾಗಿ ಅತೀ ಹೆಚ್ಚು ಮತಗಳು ಚಲಾವಣೆ ಗೊಂಡಿರುವುದು ಗಮನಾರ್ಹವಾಗಿದೆ.

ಬಿಜೆಪಿಗೆ 7,31,408 ಮತಗಳು, ಕಾಂಗ್ರೆಸ್‌ಗೆ 4,72,505 ಮತಗಳು ಲಭಿಸಿದ್ದು 11,257 ಮತಗಳು ನೋಟಾ ಪರ ಚಲಾವಣೆಗೊಂಡಿವೆ. 5414 ಮತಗಳನ್ನು ಗಳಿಸಿರುವ ಬಿಎಸ್ಪಿ ಅಭ್ಯರ್ಥಿ ಕೆ.ಟಿ.ರಾಧಾಕೃಷ್ಣ ನಾಲ್ಕನೆ ಸ್ಥಾನದಲ್ಲಿದ್ದರೆ ಉಳಿದವರು ನಂತರದ ಸ್ಥಾನಗಳಿಸಿದ್ದಾರೆ.

ಈ ಬಾರಿ ಕಣದಲ್ಲಿದ್ದ  ಅಭ್ಯರ್ಥಿಗಳು ಗಳಿಸಿರುವ  ಮತಗಳ ವಿವರ ಕೆಳಕಂಡಂತಿದೆ

ಕೋಟಾ ಶ್ರೀನಿವಾಸ ಪೂಜಾರಿ (ಬಿಜೆಪಿ)-7,31,408
ಕೆ.ಜಯಪ್ರಕಾಶ ಹೆಗ್ಡೆ (ಕಾಂಗ್ರೆಸ್)-4,72,505

ಕೆ.ಟಿ.ರಾಧಾಕೃಷ್ಣ (ಬಿಎಸ್ಪಿ )- 5414
ಎಂ.ಕೆ.ದಯಾನಂದ (ಪ್ರೌಟಿಸ್ಟ್ ಸರ್ವ ಸಮಾಜ ಪಕ್ಷ)-1069
ಎಲ್.ರಂಗನಾಥ್ ಗೌಡ (ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷ)-539
ಶಬರೀಶ್ (ಕರುನಾಡ ಸೇವಕರ ಪಕ್ಷ)-564
ಬಿ.ಕೆ.ಸಚಿನ್ (ಉತ್ತಮ ಪ್ರಜಾಕೀಯ ಪಕ್ಷ)-1331
ಸುಪ್ರೀತ್ ಕುಮಾರ್ ಪೂಜಾರಿ ಕಟೀಲ್ (ಜನಹಿತ ಪಕ್ಷ)-690
ಜಿ.ವಿಜಯಕುಮಾರ್ (ಪಕ್ಷೇತರ)-955
ಸುಧೀರ್ ಕಾಂಚನ್ ಮರ್ಕಳ (ಪಕ್ಷೇತರ)-2278
ನೋಟಾ-11257

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ