October 5, 2024

ಮೂಡಿಗೆರೆ ಎಂಜಿಎಂ ಆಸ್ಪತ್ರೆಯ ಆವರಣದಲ್ಲಿ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಯಿತು. ಆಡಳಿತ ಅಧಿಕಾರಿ ಡಾಕ್ಟರ್ ಪ್ರಿಯಾಂಕಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು ,ವೈದ್ಯರುಗಳಾದ ಚಂದ್ರಶೇಖರ್,ಮಾನಸ, ಕಿರಣ್, ತಂಬಾಕು ಸೇವನೆಯಿಂದಾಗವ ದುಷ್ಪರಿಣಾಮಗಳ ಬಗ್ಗೆ ಮಾಹಿತಿ ನೀಡಿದರು.

ರಾಜ್ಯ ನಿಕೋಟಿನ್ ಬಾಂಧವ್ಯದ ಸಂಚಾಲಕರಾದ ನರಸಿಂಹ ಟೈಲರ್ ರವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ  ತಂಬಾಕು ಸೇವನೆಯಿಂದ ಬಳಲುತ್ತಿರುವ ಸಾರ್ವಜನಿಕರು,ಮಕ್ಕಳಿಗೆ, ತಮ್ಮ ಅನುಭವದಿಂದ ಜಾಗೃತಿ ಮೂಡಿಸಿದರು. ಕುತೂಹಲಕ್ಕಾಗಿ ಅಥವಾ ವಿನೋದಕ್ಕಾಗಿ ಪ್ರಾರಂಭವಾಗಿ, ಹಂತ ಹಂತವಾಗಿ ಬೆಳೆದು ಮುಂದೊಂದು ದಿನ ಮಾರಣಾಂತಿಕ ಖಾಯಿಲೆಗೆ ತುತ್ತಾಗಬೇಕಾಗುತ್ತದೆ ಎಂದರು.

ತಂಬಾಕು ಮತ್ತು ನಿಯಂತ್ರಣವಿಲ್ಲದ ಕುಡಿತದ ಸಮಸ್ಯೆಯಿಂದ ದೂರವಿರಲು  ಗೌಪ್ಯತೆಯಿಂದ ಉಚಿತವಾಗಿ ಸಹಾಯಹಸ್ತ ನೀಡುತ್ತೆವೆಂದರು ಆಸಕ್ತರು ಈ ಸಹಾಯವಾಣಿ 9632367598 ಸಂಪರ್ಕಿಸಬಹುದು ಎಂದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ