October 5, 2024

ಮೂಡಿಗೆರೆ ತಾಲ್ಲೂಕು, ಬಣಕಲ್ ಹೋಬಳಿ, ಕುಂದೂರು ಗ್ರಾಮದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಸುಗ್ಗಿ ಮಹೋತ್ಸವ ಬಹು ಸಂಭ್ರಮದಿಂದ ಜರುಗಿತು.

ಏಪ್ರಿಲ್ 14 ರಿಂದ 21 ರ ವರೆಗೆ ಎಂಟು ದಿನಗಳ ಕಾಲ ಗ್ರಾಮದ ಜನರು ಸುಗ್ಗಿ ಉತ್ಸವವನ್ನು ಭಕ್ತಿ ಭಾವದಿಂದ ಕೂಡಿ ಸಡಗರದಿಂದ ಆಚರಿಸಿದರು.

ಎಂಟು ದಿನಗಳ ಕಾಲ ಪ್ರತಿದಿನವೂ ವಿವಿಧ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹಿರಿಯರು ಆಚರಿಸಿಕೊಂಡು ಬಂದಿರುವ ವಿವಿಧ ಸಾಂಪ್ರದಾಯಿಕ ಕ್ರಮಗಳನ್ನು ಆಚರಿಸಲಾಯಿತು. ಕೋಲಾಟ ಆಡುವುದು, ಕಣಗಲು ಹೂವಿನ ಆರತಿ, ಹೊಳೆ ಸ್ನಾನ, ದೇವರು ಗುಡ್ಡಕ್ಕೆ ಹೋಗಿಬರುವುದು, ದುಪ್ಪದ ಹೊಂತೆ, ಗಣ ಬರುವುದು, ಕೆಂಡದ ಉತ್ಸವ ಹೀಗೆ ವೈವಿದ್ಯಮಯವಾದ ಆಚರಣೆಗಳ ಮೂಲಕ ಸುಗ್ಗಿ ಉತ್ಸವವನ್ನು ಜನರು ಸಂಭ್ರಮಿಸಿದರು.

ಚೌಡೇಶ್ವರ ಅಮ್ಮನವರ ಸೇವಾ ಸಮಿತಿ ಅಧ್ಯಕ್ಷರು ಮತ್ತು ಸದಸ್ಯರು, ಗ್ರಾಮಸ್ಥರೆಲ್ಲಾ ಒಟ್ಟಾಗಿ ಸೇರಿ ಸುಗ್ಗಿ ಉತ್ಸವವನ್ನು ಸಂಭ್ರಮದಿಂದ ಆಚರಿಸಿದರು.

ಸುಗ್ಗಿ ಸಂಭ್ರಮದ ಸುಂದರ ವೀಡಿಯೋ ವೀಕ್ಷಿಸಿ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ