October 5, 2024

ಇಸ್ರೋ ಮುಖ್ಯಸ್ಥ ಎಸ್ ಸೋಮನಾಥನ್,ಖ್ಯಾತ ಹಾಸ್ಯ ನಟರಾದ ಡಿಂಗ್ರಿ ನಾಗರಾಜ್, ಬ್ಯಾಂಕ್ ಜನಾರ್ದನ್,   ಸಮಾಜ ಸೇವಕ ಚಾರ್ಮಾಡಿ ಹಸನಬ್ಬ, ಸಾಹಿತಿ ಲಕ್ಷ್ಮೀಪತಿ ಕೋಲಾರ, ಯಕ್ಷಗಾನದ ಖ್ಯಾತ ಮಹಿಳಾ ಭಾಗವತೆ ಲೀಲಾವತಿ ಬೈಪಾಡಿತ್ತಾಯ ಸೇರಿದಂತೆ 68 ಸಾಧಕರಿಗೆ ಮತ್ತು 10 ಸಂಘಟನೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ.

ಚಿಕ್ಕಮಗಳೂರು ಜಿಲ್ಲೆಯಿಂದ ಜಾನಪದ ಕಲಾವಿದೆ ಚೌಡಮ್ಮ ಅವರಿಗೆ ರಾಜ್ಯೋತ್ಸವ ಪ್ರಶಸ್ತಿ ಒಲಿದು ಬಂದಿದೆ. ಸಮಾಜ ಸೇವಾ ಕ್ಷೇತ್ರದಲ್ಲಿ ಚಾರ್ಮಾಡಿಯ ಹಸನಬ್ಬ ಅವರಿಗೆ ಪ್ರಶಸ್ತಿ ನೀಡಲಾಗುತ್ತಿದೆ.

ರಾಜ್ಯೋತ್ಸವ ಪ್ರಶಸ್ತಿ ಘೋಷಣೆ ಮಾಡಿದ ಬಳಿಕ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಶಿವರಾಜ್ ಎಸ್ ತಂಗಡಗಿ, ರಾಜ್ಯೋತ್ಸವ ಪ್ರಶಸ್ತಿ ಆಯ್ಕೆ ವಿಚಾರವಾಗಿ ಐದು ಉಪ ಸಮಿತಿ ಮಾಡಿದ್ದೆವು. ಪ್ರಶಸ್ತಿ ವಿಚಾರವಾಗಿ ಒತ್ತಡವನ್ನು ಯಾರೂ ಹೇರಲಿಲ್ಲ. ಪ್ರಾಮಾಣಿಕವಾಗಿ ಆಯ್ಕೆ ಮಾಡಲಾಗಿದೆ. ಪ್ರಶಸ್ತಿ ವಿಜೇತರಿಗೆ 5 ಲಕ್ಷ ರೂಪಾಯಿ ಹಣ ಹಾಗೂ 25 ಗ್ರಾಂ ಚಿನ್ನದ ಪದಕ ನೀಡಲಿದ್ದೇವೆ ಎಂದು ತಿಳಿಸಿದರು.

ಪ್ರಶಸ್ತಿ ವಿಜೇತರ ಪಟ್ಟಿ ಈ ಕೆಳಗಿನಂತಿದೆ


ಕ್ಷೇತ್ರ: ಸಂಗೀತ/ನೃತ್ಯ

ಕ್ರಸಂ ಹೆಸರು ಜಿಲ್ಲೆ
1 ಡಾ ನಯನ ಎಸ್ ಮೋರೆ ಬೆಂಗಳೂರು
2 ನೀಲಾ ಎಂ ಕೊಡ್ಗಿ ಧಾರವಾಡ
3 ಶಬ್ಬೀರ್ ಅಹಮದ್ ಬೆಂಗಳೂರು
4 ಡಾ ಎಸ್ ಬಾಳೇಶ ಭಜಂತ್ರಿ ಬೆಳಗಾವಿ

ಕ್ಷೇತ್ರ ಸಿನಿಮಾ

ಕ್ರಸಂ ಹೆಸರು ಜಿಲ್ಲೆ
1 ಡಿಂಗ್ರಿ ನಾಗರಾಜ ಬೆಂಗಳೂರು
2 ಬಿ ಜನಾರ್ದನ್(ಬ್ಯಾಂಕ್ ಜನಾರ್ದನ್) ಬೆೆಂಗಳೂರು

ಕ್ಷೇತ್ರ: ರಂಗಭೂಮಿ

ಕ್ರ ಸಂ ಹೆಸರು ಜಿಲ್ಲೆ
1 ಎಜಿ ಚಿದಂಬರ ರಾವ್ ಜಂಬೆ ಶಿವಮೊಗ್ಗ
2 ಗಂಗಾಧರ ಸ್ವಾಮಿ ಮೈಸೂರು
3 ಎಚ್ ಜಿ ಸರೋಜಮ್ಮ ಧಾರವಾಡ
4 ತಯ್ಯಬಖಾನ್ ಎಂ ಇನಾಮದಾರ ಬಾಗಲಕೋಟೆ
5 ಡಾ ವಿಶ್ವನಾಥ್ ವಂಶಾಕೃತ ಮಠ ಬಾಗಲಕೋಟೆ
6 ಪಿ ತಿಪ್ಪೇಸ್ವಾಮಿ ಚಿತ್ರದುರ್ಗ

 

ಕ್ಷೇತ್ರ: ಯಕ್ಷಗಾನ/ಬಯಲಾಟ

ಕ್ರ ಸಂ ಹೆಸರು ಜಿಲ್ಲೆ
1 ಅರ್ಗೋಡು ಮೋಹನ್ ದಾಸ್ ಶೆಣೈ ಉಡುಪಿ
2 ಕೆ ಲೀಲಾವತಿ ಬೈಪಾಡಿತ್ತಾಯ ದಕ್ಷಿಣ ಕನ್ನಡ
3 ಕೇಶಪ್ಪ ಶಿಳ್ಳಿಕ್ಯಾತರ ಕೊಪ್ಪಳ
4 ದಳವಾಯಿ ಸಿದ್ದಪ್ಪ(ಹಂದಿಜೋಗಿ) ವಿಜಯನಗರ

ಕ್ಷೇತ್ರ: ಜಾನಪದ

ಕ್ರ ಸಂ ಹೆಸರು ಜಿಲ್ಲೆ
1 ಹುಸೇನ ಬಿ ಬುಡಾನ್ ಸಾಬ್ ಸಿದ್ದಿ ಉತ್ತರ ಕನ್ನಡ
2 ಶಿವಂಗಿ ಶಣ್ಮರಿ ದಾವಣಗೆರೆ
3 ಮಹದೇವು ಮೈಸೂರು
4 ನರಸಪ್ಪಾ ಬೀದರ್
5 ಶಕುಂತಲಾ ದೇವಲಾನಾಯಕ ಕಲಬುರಗಿ
6 ಎಚ್ ಕೆ ಕಾರಮಂತಪ್ಪ ಬಳ್ಳಾರಿ
7 ಡಾ ಶಂಭು ಬಳಿಗಾರ ಗದಗ
8 ವಿಭೂತಿ ಗುಂಡಪ್ಪ ಕೊಪ್ಪಳ
9 ಚೌಡಮ್ಮ ಚಿಕ್ಕಮಗಳೂರು

ಕ್ಷೇತ್ರ: ಸಮಾಜ ಸೇವೆ

ಕ್ರ ಸಂ ಹೆಸರು ಜಿಲ್ಲೆ
1 ಹುಚ್ಚಮ್ಮ ಬಸಪ್ಪ ಚೌದ್ರಿ ಕೊಪ್ಪಳ
2 ಚಾರ್ಮಾಡಿ ಹಸನಬ್ಬ ದಕ್ಷಿಣ ಕನ್ನಡ
3 ರೂಪಾ ನಾಯಕ್ ದಾವಣಗೆರೆ
4 ಶ್ರೀ ನಿಜಗುಣಾನಂದ ಸ್ವಾಮೀಜಿ, ನಿಷ್ಕಲ ಮಠ ಬೆಳಗಾವಿ
5 ನಾಗರಾಜ ಜಿ ಬೆಂಗಳೂರು ಬೆಂಗಳೂರು

ಕ್ಷೇತ್ರ: ಆಡಳಿತ

ಕ್ರ ಸಂ ಹೆಸರು ಜಿಲ್ಲೆ
1 ಜಿ ವಿ ಬಲರಾಂ ತುಮಕೂರು


ಕ್ಷೇತ್ರ: ವೈದ್ಯಕೀಯ

ಕ್ರ ಸಂ ಹೆಸರು ಜಿಲ್ಲೆ
1 ಡಾ ಸಿ ರಾಮಚಂದ್ರ ಬೆಂಗಳೂರು
2 ಡಾ ಪ್ರಶಾಂತ್ ಶೆಟ್ಟಿ ದಕ್ಷಿಣ ಕನ್ನಡ

ಕ್ಷೇತ್ರ: ಸಾಹಿತ್ಯ

ಕ್ರ ಸಂ ಹೆಸರು ಜಿಲ್ಲೆ
1 ಪ್ರೊ ಸಿ ನಾಗಣ್ಣ ಚಾಮರಾಜನಗರ
2 ಸುಬ್ಬು ಹೊಲೆಯಾರ್(ಎಚ್ ಕೆ ಸುಬ್ಬಯ್ಯ) ಹಾಸನ
3 ಸತೀಶ್ ಕುಲಕರ್ಣಿ ಹಾವೇರಿ
4 ಲಕ್ಷ್ಮೀಪತಿ ಕೋಲಾರ ಕೋಲಾರ
5 ವರಪ್ಪ ಗುರುಪಾದಪ್ಪ ಸಿದ್ದಾಪುರ ವಿಜಯಪುರ
6 ಡಾ ಕೆ ಷರೀಫಾ ಬೆಂಗಳೂರು

ಕ್ಷೇತ್ರ: ಶಿಕ್ಷಣ

ಕ್ರ ಸಂ ಹೆಸರು ಜಿಲ್ಲೆ
1 ರಾಮಪ್ಪ ಹವಳೆ(ರಾಮಣ್ಣ) ರಾಯಚೂರು
2 ಕೆ ಚಂದ್ರಶೇಖರ್ ಕೋಲಾರ
3 ಕೆ ಪಿ ಚಂದ್ರು ಮಂಡ್ಯ
 

ಕ್ಷೇತ್ರ: ಕ್ರೀಡೆ

ಕ್ರ ಸಂ ಹೆಸರು ಜಿಲ್ಲೆ
1 ದಿವ್ಯಾ ಟಿಎಸ್ ಕೋಲಾರ
2 ಅದಿತಿ ಅಶೋಕ್ ಬೆಂಗಳೂರು
3 ಅಶೋಕ್ ಗದಿಗೆಪ್ಪ ಏಣಗಿ ಧಾರವಾಡ


ಕ್ಷೇತ್ರ: ನ್ಯಾಯಾಂಗ

ಕ್ರ ಸಂ ಹೆಸರು ಜಿಲ್ಲೆ
1 ನ್ಯಾ ಗೋಪಾಲ ಗೌಡ ಚಿಕ್ಕಬಳ್ಳಾಪುರ


ಕ್ಷೇತ್ರ: ಕೃಷಿ/ಪರಿಸರ

ಕ್ರ ಸಂ ಹೆಸರು ಜಿಲ್ಲೆ
1 ಸೋಮನಾಥ ರೆಡ್ಡಿ ಪೂರ್ಮಾ ಕಲಬುರಗಿ
2 ದ್ಯಾವನಗೌಡ ಟಿ ಪಾಟೀಲ ಧಾರವಾಡ
3 ಶಿವಾರೆಡ್ಡಿ ಹನುಮರೆಡ್ಡಿ ವಾಸನ ಬಾಗಲಕೋಟೆ


ಕ್ಷೇತ್ರ: ಸಂಕೀರ್ಣ

ಕ್ರ ಸಂ ಹೆಸರು ಜಿಲ್ಲೆ
1 ಎಎಂ ಮದರಿ ವಿಜಯಪುರ
2 ಹಾಜಿ ಅಬ್ದುಲ್ಲಾ ಪರ್ಕಳ ಉಡುಪಿ
3 ಮಿಮಿಕ್ರಿ ದಯಾನಂದ್ ಮೈಸೂರು
4 ಡಾ ಕಬ್ಬಿನಾಲೆ ವಸಂತ ಭಾರದ್ವಾಜ್ ಮೈಸೂರು
5 ಲೆ ಜ ಕೊಡನಪೂವಯ್ಯ ಕಾರ್ಯಪ್ಪ ಕೊಡಗು


ಕ್ಷೇತ್ರ: ಮಾಧ್ಯಮ

ಕ್ರ ಸಂ ಹೆಸರು ಜಿಲ್ಲೆ
1 ದಿನೇಶ್ ಅಮೀನ್ ಮಟ್ಟು ದಕ್ಷಿಣ ಕನ್ನಡ
2 ಜವರಪ್ಪ ಮೈಸೂರು
3 ಮಾಯಾ ಶರ್ಮಾ ಬೆಂಗಳೂರು
4 ರಫಿ ಭಂಡಾರಿ ವಿಜಯಪುರ


ಕ್ಷೇತ್ರ: ವಿಜ್ಞಾನ/ತಂತ್ರಜ್ಞಾನ

ಕ್ರ ಸಂ ಹೆಸರು ಜಿಲ್ಲೆ
1 ಎಸ್ ಸೋಮನಾಥನ್ ಶ್ರೀಧರನ್ ಪಣಿಕ್ಕರ್ ಬೆಂಗಳೂರು
2 ಪ್ರೊ ಗೋಪಾಲನ್ ಜಗದೀಶ್ ಚಾಮರಾಜನಗರ

ಕ್ಷೇತ್ರ: ಹೊರನಾಡು/ಹೊರದೇಶ

ಕ್ರ ಸಂ ಹೆಸರು ಜಿಲ್ಲೆ
1 ಸೀತಾರಾಮ ಅಯ್ಯಂಗಾರ್ ಹೊರನಾಡು/ಹೊರದೇಶ
2 ದೀಪಕ್ ಶೆಟ್ಟಿ ಹೊರನಾಡು/ಹೊರದೇಶ
3 ಶಶಿಕಿರಣ್ ಶೆಟ್ಟಿ ಹೊರನಾಡು/ಹೊರದೇಶ

ಕ್ಷೇತ್ರ: ಸ್ವಾತಂತ್ರ್ಯ ಹೋರಾಟ

ಕ್ರ ಸಂ ಹೆಸರು ಜಿಲ್ಲೆ
1 ಪುಟ್ಟಸ್ವಾಮಿ ಗೌಡ ರಾಮನಗರ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ