October 5, 2024

ಕಾನ್ಪುರದಲ್ಲಿ ನಡೆದ ಭಾರತ-ಬಾಂಗ್ಲಾದೇಶದ ನಡುವಿನ 2 ನೇ ಟೆಸ್ಟ್ ಪಂದ್ಯದಲ್ಲಿ ಭಾರತ 7 ವಿಕೆಟ್ ಗಳ ಜಯ ಗಳಿಸಿದ್ದು 2-0 ಅಂತರದಿಂದ ಸರಣಿ ಕೈವಶ ಮಾಡಿಕೊಂಡಿದೆ.

4 ನೇ ದಿನದಂದು 2 ವಿಕೆಟ್ ನಷ್ಟಕ್ಕೆ 26 ರನ್ ಗಳಿಂದ ಪಂದ್ಯವನ್ನು ಮುಂದುವರೆಸಿದೆ ಬಾಂಗ್ಲಾದೇಶ 146 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಭಾರತಕ್ಕೆ 95 ರನ್ ಗಳ ಗುರಿ ನೀಡಿತ್ತು.

ಚೇಸಿಂಗ್‌ನಲ್ಲಿ ಭಾರತ ಆಕ್ರಮಣಕಾರಿ ಆಟ ಪ್ರಾರಂಭಿಸಿತು ಆದರೆ ಆರಂಭಿಕ ಎರಡು ವಿಕೆಟ್‌ಗಳನ್ನು ಕಳೆದುಕೊಂಡಿತು. ನಂತರ ಜೈಸ್ವಾಲ್ 51 ರನ್ ಗಳಿಸಿ ಔಟಾದರು. ಅಂತಿಮವಾಗಿ ವಿರಾಟ್ ಕೊಹ್ಲಿ ಮತ್ತು ರಿಷಭ್ ಪಂತ್ ಭಾರತ ತಂಡ ಏಳು ವಿಕೆಟ್‌ಗಳ ಜಯ ಗಳಿಸುವಲ್ಲಿ ನೆರವಾದರು.

ಭಾರತದ ಪರ ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜಾ, ಜಸ್ಪ್ರೀತ್ ಬುಮ್ರಾ ತಲಾ ಮೂರು ವಿಕೆಟ್ ಪಡೆದರು. ಬಾಂಗ್ಲಾ ಪರ ಮೆಹಿದಿ ಹಸನ್ ಮಿರಾಜ್ ಎರಡು ವಿಕೆಟ್ ಪಡೆದರೆ, ತೈಜುಲ್ ಇಸ್ಲಾಂ ಒಂದು ವಿಕೆಟ್ ಪಡೆದರು.

ಪ್ರಥಮ ಇನ್ನಿಂಗ್ ನಲ್ಲಿ 72 ಮತ್ತು ದ್ವಿತೀಯ ಇನ್ನಿಂಗ್ಸ್ ನಲ್ಲಿ 51 ರನ್ ಗಳಿಸಿದ ಯಶಸ್ವಿ ಜೈಸ್ವಾಲ್ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯಲ್ಲಿ ಒಟ್ಟು 114 ರನ್ ಮತ್ತು 11 ವಿಕೆಟ್ ಪಡೆದು ಮಿಂಚಿದ ರವಿಚಂದ್ರನ್ ಅಶ್ವಿನ್ ಸರಣಿ ಶ್ರೇಷ್ಠ ಪ್ರಶಸ್ತಿ ಪಡೆದರು.

ಟೆಸ್ಟ್ ನಲ್ಲಿ ಅತಿವೇಗದ ಅರ್ಧಶತಕ, ಶತಕ ಮತ್ತು ದ್ವಿಶತಕ ; ಭಾರತದ ಅಮೋಘ ದಾಖಲೆ

ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್‌ಗಳು ಪ್ರಥಮ ಇನ್ನಿಂಗ್ಸ್ ನಲ್ಲಿ ಅಬ್ಬರ ಪ್ರದರ್ಶನ ನೀಡಿದ್ದು, ಟೆಸ್ಟ್ ಪಂದ್ಯವನ್ನು ಟಿ20 ಪಂದ್ಯದಂತೆ ಆಡುವ ಮೂಲಕ ಅಮೋಘ ದಾಖಲೆಗಳನ್ನು ಮಾಡಿದ್ದಾರೆ.

ಪ್ರಥಮ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಸ್ಫೋಟಕ ಬ್ಯಾಟಿಂಗ್ ನಡೆಸಿತು.  30 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 249 ರನ್ ಪೇರಿಸಿ ಈ ಮೂಲಕ ಟೆಸ್ಟ್ ಇತಿಹಾಸದಲ್ಲೇ ಐತಿಹಾಸಿಕ ದಾಖಲೆ ಬರೆದಿದೆ. 24.2 ಓವರ್ ಗಳಲ್ಲಿ ಭಾರತ 200 ರನ್ ಗಡಿ ದಾಟಿದೆ. ಇದು ಟೆಸ್ಟ್ ಕ್ರಿಕೆಟ್ ನಲ್ಲಿ ವೇಗದ ರನ್ ದಾಖಲೆಯಾಗಿದೆ. ಇನ್ನು ಆಸ್ಟ್ರೇಲಿಯಾ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 28.1 ಓವರ್ ನಲ್ಲಿ 200 ರನ್ ಪೇರಿಸಿತ್ತು.

ಹಾಗೆಯೇ ವೇಗವಾಗಿ 50 ರನ್ ಮತ್ತು 100 ರನ್ ಪೇರಿಸಿದ ದಾಖಲೆಯನ್ನು ಮಾಡಿತು. ಕೇವಲ 3 ಓವರ್ ನಲ್ಲಿ 50 ರನ್ ಗಳಿಸಿದರೆ. 10.1 ಓವರ್ ಗಳಲ್ಲಿ 100 ರ ಗಡಿ ದಾಟುವ ಮೂಲಕ ವೇಗವಾಗಿ ನೂರು ರನ್ ಪೇರಿಸಿದ ದಾಖಲೆಯನ್ನು ತನ್ನ ಹೆಸರಿಗೆ ಬರೆದುಕೊಂಡಿತು.

ಸ್ಕೋರ್ ವಿವರ

Bangladesh 1st Innings 
Batting R B M 4s 6s SR
c Jaiswal b Akash Deep 0 24 39 0 0 0.00
lbw b Akash Deep 24 36 54 4 0 66.66
not out 107 194 298 17 1 55.15
lbw b Ashwin 31 57 73 6 0 54.38
b Bumrah 11 32 54 2 0 34.37
c Sharma b Mohammed Siraj 13 30 46 3 0 43.33
c Mohammed Siraj b Ashwin 9 17 24 2 0 52.94
c Shubman Gill b Bumrah 20 42 53 4 0 47.61
b Bumrah 5 8 8 1 0 62.50
lbw b Mohammed Siraj 1 4 6 0 0 25.00
c & b Jadeja 0 4 10 0 0 0.00
Extras (b 4, lb 6, nb 2) 12
Total
74.2 Ov (RR: 3.13)
233
Fall of wickets: 1-26 (Zakir Hasan, 8.3 ov), 2-29 (Shadman Islam, 12.1 ov), 3-80 (Najmul Hossain Shanto, 28.5 ov), 4-112 (Mushfiqur Rahim, 40.2 ov), 5-148 (Litton Das, 49.4 ov), 6-170 (Shakib Al Hasan, 55.6 ov), 7-224 (Mehidy Hasan Miraz, 69.4 ov), 8-230 (Taijul Islam, 71.1 ov), 9-231 (Hasan Mahmud, 72.2 ov), 10-233 (Khaled Ahmed, 74.2 ov) • DRS
Bowling O M R W ECON WD NB
18 7 50 3 2.77 0 0
17 2 57 2 3.35 0 0
15 1 45 2 3.00 0 0
15 6 43 2 2.86 0 2
9.2 0 28 1 3.00 0 0
India 1st Innings 
Batting R B M 4s 6s SR
b Hasan Mahmud 72 51 70 12 2 141.17
b Mehidy Hasan Miraz 23 11 23 1 3 209.09
c Hasan Mahmud b Shakib Al Hasan 39 36 61 4 1 108.33
c Hasan Mahmud b Shakib Al Hasan 9 11 28 0 0 81.81
b Shakib Al Hasan 47 35 50 4 1 134.28
st †Litton Das b Mehidy Hasan Miraz 68 43 62 7 2 158.13
c Najmul Hossain Shanto b Mehidy Hasan Miraz 8 13 15 0 0 61.53
b Shakib Al Hasan 1 4 5 0 0 25.00
c Khaled Ahmed b Mehidy Hasan Miraz 12 5 7 0 2 240.00
not out 1 1 3 0 0 100.00
Extras (b 3, nb 2) 5
Total
34.4 Ov (RR: 8.22)
285/9d
Did not bat: 

Fall of wickets: 1-55 (Rohit Sharma, 3.5 ov), 2-127 (Yashasvi Jaiswal, 14.2 ov), 3-141 (Shubman Gill, 17.1 ov), 4-159 (Rishabh Pant, 19.2 ov), 5-246 (Virat Kohli, 29.1 ov), 6-269 (Ravindra Jadeja, 32.2 ov), 7-272 (Ravichandran Ashwin, 33.3 ov), 8-284 (KL Rahul, 34.1 ov), 9-285 (Akash Deep, 34.4 ov) • DRS
Bowling O M R W ECON WD NB
6 0 66 1 11.00 0 1
4 0 43 0 10.75 0 1
6.4 0 41 4 6.15 0 0
7 0 54 0 7.71 0 0
11 0 78 4 7.09 0 0
Bangladesh 2nd Innings 
Batting R B M 4s 6s SR
c Jaiswal b Akash Deep 50 101 123 10 0 49.50
lbw b Ashwin 10 15 30 1 0 66.66
b Ashwin 4 9 9 1 0 44.44
c Rahul b Ashwin 2 8 16 0 0 25.00
b Jadeja 19 37 57 2 0 51.35
b Bumrah 37 63 93 7 0 58.73
c †Pant b Jadeja 1 8 4 0 0 12.50
c & b Jadeja 0 2 7 0 0 0.00
c †Pant b Bumrah 9 17 22 1 0 52.94
lbw b Bumrah 0 13 18 0 0 0.00
not out 5 11 31 1 0 45.45
Extras (b 1, lb 5, nb 2, w 1) 9
Total
47 Ov (RR: 3.10)
146
Fall of wickets: 1-18 (Zakir Hasan, 7.1 ov), 2-26 (Hasan Mahmud, 9.4 ov), 3-36 (Mominul Haque, 13.3 ov), 4-91 (Najmul Hossain Shanto, 27.2 ov), 5-93 (Shadman Islam, 28.4 ov), 6-94 (Litton Das, 29.6 ov), 7-94 (Shakib Al Hasan, 31.2 ov), 8-118 (Mehidy Hasan Miraz, 36.3 ov), 9-130 (Taijul Islam, 40.4 ov), 10-146 (Mushfiqur Rahim, 46.6 ov) • DRS
Bowling O M R W ECON WD NB
10 5 17 3 1.70 0 0
15 3 50 3 3.33 0 0
8 3 20 1 2.50 0 1
4 0 19 0 4.75 0 1
10 2 34 3 3.40 1 0
India 2nd Innings (T: 95 runs)
Batting R B M 4s 6s SR
c Hasan Mahmud b Mehidy Hasan Miraz 8 7 8 1 0 114.28
c Shakib Al Hasan b Taijul Islam 51 45 54 8 1 113.33
lbw b Mehidy Hasan Miraz 6 10 9 1 0 60.00
not out 29 37 40 4 0 78.37
not out 4 5 4 1 0 80.00
Extras 0
Total
17.2 Ov (RR: 5.65)
98/3
Fall of wickets: 1-18 (Rohit Sharma, 2.1 ov), 2-34 (Shubman Gill, 4.5 ov), 3-92 (Yashasvi Jaiswal, 15.6 ov) • DRS
Bowling O M R W ECON WD NB
9 0 44 2 4.88 0 0
3 0 18 0 6.00 0 0
5.2 0 36 1 6.75 0 0

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ