October 5, 2024

ಸಾಂಪ್ರದಾಯಿಕ ಪ್ರತಿಸ್ಪರ್ಧಿ ಪಾಕಿಸ್ತಾನ ವಿರುದ್ಧದ ಟಿ20 ವಿಶ್ವ ಕಪ್​ ಲೀಗ್​ ಪಂದ್ಯದಲ್ಲಿ ಭಾರತ ತಂಡ ರೋಚಕ ಜಯ ಸಾಧಿಸಿದೆ.

ಈ ಮೂಲಕ ಭಾರತ ತಂಡ ಹಾಲಿ ವಿಶ್ವ ಕಪ್​ನಲ್ಲಿ ಎರಡನೇ ವಿಜಯ ದಾಖಲಿದೆ. ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್​ ವಿರುದ್ಧ ಗೆಲುವು ದಾಖಲಿಸಿತ್ತು.
ಇದೀಗ ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಪಾಕ್​ ತಂಡವನ್ನು ಮಣಿಸಿದೆ.

ನ್ಯೂಯಾರ್ಕ್ ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಪಾಕಿಸ್ತಾನ ತಂಡದ ನಾಯಕ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಭಾರತ ತಂಡ 18.3 ಓವರ್​ಗಳಲ್ಲಿ 119 ರನ್ ಗಳ ಸಾಧಾರಣ ಮೊತ್ತ ಪೇರಿಸಿತು. ಪ್ರತಿಯಾಗಿ ಬ್ಯಾಟ್​ ಮಾಡಿದ ಪಾಕಿಸ್ತಾನ ತಂಡ ಭಾರತದ ಭರ್ಜರಿ ಬೌಲಿಂಗ್​ಗೆ ಹೆದರಿ ತನ್ನ ಪಾಲಿನ 20 ಓವರ್​ಗಳಲ್ಲಿ 7 ವಿಕೆಟ್​ಗೆ ಕೇವಲ 113 ರನ್​ ಬಾರಿಸಿ ಸೋಲೊಪ್ಪಿಕೊಂಡಿತು.

ಬೌಲಿಂಗ್​ಗೆ ನೆರವಾಗುತ್ತಿದ್ದ ಪಿಚ್​ನಲ್ಲಿ ಭಾರತೀಯ ಬೌಲರ್​ಗಳು ಅತ್ಯುತ್ತಮವಾಗಿ ಕಾರ್ಯನಿರ್ವಹಿಸಿದರು.

119 ರನ್​ಗಳ ಸಾಧಾರಣ ಮೊತ್ತವನ್ನು ಕಾಪಾಡಿದರು.

ಭಾರತದ ಪರ ರಿಷಭ್ ಪಂತ್ ಹೊರತುಪಡಿಸಿ ಉಳಿದೆಲ್ಲ ಬ್ಯಾಟ್ಸ್ ಮನ್ ಗಳು ವಿಫಲರಾದರು. ಬೌಲಿಂಗ್ ನಲ್ಲಿ ಎಲ್ಲಾ ಬೌಲರ್ ಗಳು ಅತ್ಯುತ್ತಮ ನಿರ್ವಹಣೆ ತೋರಿದರು.

 

India  (20 ovs maximum)
BATTING R B 4s 6s SR
Rohit Sharma (c) 13 12 1 1 108.33
c Haris Rauf b Shaheen Shah Afridi
Virat Kohli  4 3 1 0 133.33
c Usman Khan b Naseem Shah
Rishabh Pant † 42 31 6 0 135.48
c Babar Azam b Mohammad Amir
Axar Patel  20 18 2 1 111.11
b Naseem Shah
Suryakumar Yadav  7 8 1 0 87.50
c Mohammad Amir b Haris Rauf
Shivam Dube  3 9 0 0 33.33
c & b Naseem Shah
Hardik Pandya  7 12 1 0 58.33
c Iftikhar Ahmed b Haris Rauf
Ravindra Jadeja  0 1 0 0 0.00
c Imad Wasim b Mohammad Amir
Arshdeep Singh  9 13 1 0 69.23
run out (Babar Azam/†Mohammad Rizwan)
Jasprit Bumrah  0 1 0 0 0.00
c Imad Wasim b Haris Rauf
Mohammed Siraj  7 7 0 0 100.00
not out
Extras 7 (lb 1, nb 1, w 5)
TOTAL 119
19 Ov (RR: 6.26)
Fall of wickets: 1-12 (Virat Kohli, 1.3 ov), 2-19 (Rohit Sharma, 2.4 ov), 3-58 (Axar Patel, 7.4 ov), 4-89 (Suryakumar Yadav, 11.2 ov), 5-95 (Shivam Dube, 13.2 ov), 6-96 (Rishabh Pant, 14.1 ov), 7-96 (Ravindra Jadeja, 14.2 ov), 8-112 (Hardik Pandya, 17.4 ov), 9-112 (Jasprit Bumrah, 17.5 ov), 10-119 (Arshdeep Singh, 18.6 ov) • DRS
BOWLING O M R W ECON WD NB
Shaheen Shah Afridi 4 0 29 1 7.25 1 0
Naseem Shah 4 0 21 3 5.25 1 1
Mohammad Amir 4 0 23 2 5.75 0 0
Iftikhar Ahmed 1 0 7 0 7.00 1 0
Imad Wasim 3 0 17 0 5.66 1 0
Haris Rauf 3 0 21 3 7.00 0 0
Pakistan  (T: 120 runs from 20 ovs)
BATTING R B 4s 6s SR
Mohammad Rizwan † 31 44 1 1 70.45
b Bumrah
Babar Azam (c) 13 10 2 0 130.00
c Yadav b Bumrah
Usman Khan  13 15 1 0 86.66
lbw b Patel
Fakhar Zaman  13 8 1 1 162.50
c †Pant b Pandya
Imad Wasim  15 23 1 0 65.21
c †Pant b Arshdeep Singh
Shadab Khan  4 7 0 0 57.14
c †Pant b Pandya
Iftikhar Ahmed  5 9 0 0 55.55
c Arshdeep Singh b Bumrah
Shaheen Shah Afridi  0 1 0 0 0.00
not out
Naseem Shah  10 4 2 0 250.00
not out
Extras 9 (lb 4, nb 1, w 4)
TOTAL 113/7
20 Ov (RR: 5.65)
Fall of wickets: 1-26 (Babar Azam, 4.4 ov), 2-57 (Usman Khan, 10.1 ov), 3-73 (Fakhar Zaman, 12.2 ov), 4-80 (Mohammad Rizwan, 14.1 ov), 5-88 (Shadab Khan, 16.3 ov), 6-102 (Iftikhar Ahmed, 18.6 ov), 7-102 (Imad Wasim, 19.1 ov) • DRS
BOWLING O M R W ECON WD NB
Arshdeep Singh 4 0 31 1 7.75 1 0
Mohammed Siraj 4 0 19 0 4.75 1 1
Jasprit Bumrah 4 0 14 3 3.50 0 0
Hardik Pandya 4 0 24 2 6.00 1 0
Ravindra Jadeja 2 0 10 0 5.00 0 0
Axar Patel 2 0 11 1 5.50 0 0

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ