October 5, 2024

ಮೂಡಿಗೆರೆ ತಾಲೂಕಿನ ಗೊಣಿಬೀಡು ಹೊಬಳಿ ಚಿನ್ನಿಗಾ ಗ್ರಾಂ,ಪಂಚಾಯತಿ ವ್ಯಾಪ್ತಿಯ ಚಂದ್ರಾಪುರ ಗ್ರಾಮದ ವಾಸು ಬಿನ್ ಬಾಕೂಡ ಎಂಬುವರ ಮನೆ ಶನಿವಾರ ಸುರಿದ ಗಾಳಿ ಮಳೆಗೆ ಕುಸಿದು ಬಿದ್ದು ನಷ್ಟ ಸಂಭವಿಸಿದೆ.

ಈ ವಿಚಾರವಾಗಿ ಸ್ಥಳಿಯರು ಸಾಮಾಜಿಕ ಕಾರ್ಯಕರ್ತ ಸುಂದ್ರೇಶ್ ಹೊಯ್ಸಳಲು ಇವರ ಗಮನಕ್ಕೆ ತಂದಿದ್ದಾರೆ.ಕೂಡಲೇ ಈ ವಿಚಾರವಾಗಿ ಸುಂದ್ರೇಶ್ ಸ್ಥಳಕ್ಕೆ ಭೇಟಿ ಮಾಡಿ ಅನಾಹುತದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ.

ಇವರಿಗೆ ಸರ್ಕಾರದಿಂದ ಸೂಕ್ತ ಪರಿಹಾರ ಸಿಗಲು ಪ್ರಯತ್ನಿಸಲಾಗುವುದು ಎಂದು ಮನೆ ಕಳೆದುಕೊಂಡ ನಿರಾಶ್ರಿತರಿಗೆ ಸಾಂತ್ವಾನ ಹೇಳಿದರು ಈ ಸಂಧರ್ಭದಲ್ಲಿ ಇಂದ್ರೇಶ್ ಜೈನುಬೈಲ್,ಚಂದ್ರಶೇಖರ್,ರವಿ,ರಘು,ಗಣೇಶ್ ಉಪಸ್ಥಿತರಿದ್ದರು.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ