October 5, 2024

ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಚಿಕ್ಕಮಗಳೂರು ನಗರದ ವೈದ್ಯರೊಬ್ಬರು ಬರೋಬ್ಬರಿ 76 ಲಕ್ಷ ಹಣವನ್ನು ಕಳೆದುಕೊಂಡಿದ್ದಾರೆ.

ಚಿಕ್ಕಮಗಳೂರು ನಗರದ ವೈದ್ಯರೊಬ್ಬರಿಗೆ VIP ANAND VANGUARD GROUP ನಿಂದ ಕರೆ ಮಾಡಿ ನಿಮಗೆ STOCK EXCHANGE MARKET ನ ಬಗ್ಗೆ ಆಸಕ್ತಿ ಇದ್ದರೆ ತಮ್ಮಲ್ಲಿ ಹಣ ತೊಡಗಿಸುವಂತೆ ತಿಳಿಸಿದ್ದಾರೆ. ಕಂಪನಿಯಲ್ಲಿ ಹಣವನ್ನು ತೊಡಗಿಸಿ ಬೇರೆ ಕಂಪನಿಗಿಂತ ಅಧಿಕ ಆದಾಯ ಪಡೆಯಬಹುದು ಎಂದು ಹೇಳಿದ್ದು, ವೈದ್ಯರು ಇದನ್ನು ನಂಬಿದ್ದಾರೆ.

ಬಳಿಕ ವೈದ್ಯರು ವಿವಿಧ ಖಾತೆಗಳಿಗೆ ದಿನಾಂಕ:24/03/2024 ರಿಂದ 16/04/2024 ರವರೆಗೆ ಒಟ್ಟು 76 ಲಕ್ಷ ರೂ ಗಳನ್ನು ಹೂಡಿಕೆ ಮಾಡಿರುತ್ತಾರೆ.
ಆದರೆ VIP ANAND VANGUARD GROUP ನವರು  ಹೂಡಿಕೆ ಮಾಡಿರುವ ಹಣ ,ಅದಕ್ಕೆ ಆದಾಯ ನೀಡದೇ ಇನ್ನು 22 ಲಕ್ಷ ರೂಗಳನ್ನು  ಖಾತೆಗೆ ಹಾಕುವಂತೆ ತಿಳಿಸಿದ್ದಾರೆ .

ತಾನು ಸೈಬರ್ ವಂಚಕರ ಜಾಲಕ್ಕೆ ಸಿಲುಕಿ ಮೋಸ ಹೋಗಿರುವ ಬಗ್ಗೆ ಅರಿವು ಆಗಿ ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು ಪ್ರಕರಣ ದಾಖಲಾಗಿದೆ.

ಸಾರ್ವಜನಿಕರು ಇಂತಹ ಮೋಸದ STOCK EXCHANGE MARKET  ನಲ್ಲಿ ಹಣವನ್ನು ಹೂಡಿಕೆ ಮಾಡಿ ಮೋಸ ಹೋಗಬಾರದಾಗಿ  ಜಿಲ್ಲಾ ಪೊಲೀಸ್ ಇಲಾಖೆ ವಿನಂತಿಸಿದೆ.

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ