October 5, 2024

ಲೋಕಸಭಾ ಚುನಾವಣೆಯ   ವೇಳಾಪಟ್ಟಿ   ಪ್ರಕಟವಾಗಿದ್ದು ದೆಹಲಿಯ ವಿಜ್ಞಾನ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತೀಯ ಚುನಾವಣಾ ಆಯೋಗದ (  ರಾಜೀವ್‌ ಕುಮಾರ್‌ ಅವರು ಚುನಾವಣಾ ದಿನಾಂಕಗಳನ್ನು   ಪ್ರಕಟಿಸಿದರು. ಕರ್ನಾಟಕ ರಾಜ್ಯದಲ್ಲಿ ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ದೇಶದಲ್ಲಿ ಒಟ್ಟು ಏಳು ಹಂತದಲ್ಲಿ  ಮತದಾನ ನಡೆಯಲಿದೆ.

  1. ಏಪ್ರಿಲ್‌ 19ರಂದು ಮೊದಲ ಹಂತದ ಚುನಾವಣೆ  : 102 ಕ್ಷೇತ್ರಗಳು
  2. ಏಪ್ರಿಲ್ 26 ರಂದು ಎರಡನೇ ಹಂತದ ಚುನಾವಣೆ  : 89 ಕ್ಷೇತ್ರಗಳು
  3. ಮೇ 7ರಂದು ಮೂರನೇ ಹಂತದ ಚುನಾವಣೆ  : 94 ಕ್ಷೇತ್ರಗಳು
  4. ಮೇ 13 ನಾಲ್ಕನೇ ಹಂತದ ಚುನಾವಣೆ  : 96  ಕ್ಷೇತ್ರಗಳು
  5. ಮೇ 20 ಐದನೇ ಹಂತದ ಚುನಾವಣೆ  : 49 ಕ್ಷೇತ್ರಗಳು
  6. ಮೇ 25 ಆರನೇ ಹಂತದ ಚುನಾವಣೆ  : 57 ಕ್ಷೇತ್ರಗಳು
  7. ಜೂನ್ 01 ಏಳನೇ ಹಂತದ ಚುನಾವಣೆ  : 57 ಕ್ಷೇತ್ರಗಳು

ಜೂನ್‌ 4ರಂದು ಫಲಿತಾಂಶ ಪ್ರಕಟವಾಗಲಿದೆ.

ಕರ್ನಾಟಕ ರಾಜ್ಯದಲ್ಲಿ ಎರಡು ಮತ್ತು ಮೂರನೇ ಹಂತದಲ್ಲಿ ಎರಡು ಹಂತದಲ್ಲಿ ಮತದಾನ ನಡೆಯಲಿದೆ. ರಾಜ್ಯದಲ್ಲಿ ಏಪ್ರಿಲ್‌ 26 ಮತ್ತು ಮೇ 7ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ.

ಏಪ್ರಿಲ್‌ 26ರಂದು ಮತದಾನ ನಡೆಯುವ ಕ್ಷೇತ್ರಗಳು 

ಚುನಾವಣೆ ಘೋಷಣೆ: ಮಾರ್ಚ್‌ 16

ಗಜೆಟ್‌ ನೋಟಿಫಿಕೇಶನ್‌: ಮಾರ್ಚ್‌ 28

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್‌ 04

ನಾಮಪತ್ರ ಪರಿಶೀಲನೆ: ಏಪ್ರಿಲ್‌ 05

ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್‌ 08

ಮತದಾನದ ದಿನಾಂಕ: ಏಪ್ರಿಲ್‌ 26, ಶುಕ್ರವಾರ

 

1.ಉಡುಪಿ-ಚಿಕ್ಕಮಗಳೂರು

2.ಹಾಸನ

3.ದಕ್ಷಿಣ ಕನ್ನಡ

4.ಚಿತ್ರದುರ್ಗ

5..ತುಮಕೂರು

6.ಮಂಡ್ಯ

7.ಮೈಸೂರು-ಕೊಡಗು

8.ಚಾಮರಾಜನಗರ

  1. ಬೆಂಗಳೂರು ಗ್ರಾಮಾಂತರ

10 ಬೆಂಗಳೂರು ಉತ್ತರ

  1. ಬೆಂಗಳೂರು ಕೇಂದ್ರ
  2. ಬೆಂಗಳೂರು ದಕ್ಷಿಣ

13.ಚಿಕ್ಕಬಳ್ಳಾಪುರ

14.ಕೋಲಾರ

ಮೇ 7ರಂದು ಚುನಾವಣೆ ನಡೆಯಲಿರುವ ಕ್ಷೇತ್ರಗಳು

ಚುನಾವಣೆ ಘೋಷಣೆ: ಮಾರ್ಚ್‌ 16

ಗಜೆಟ್‌ ನೋಟಿಫಿಕೇಶನ್‌: ಏಪ್ರಿಲ್‌ 12

ನಾಮಪತ್ರ ಸಲ್ಲಿಕೆಗೆ ಕೊನೆ ದಿನಾಂಕ: ಏಪ್ರಿಲ್‌ 19

ನಾಮಪತ್ರ ಪರಿಶೀಲನೆ: ಏಪ್ರಿಲ್‌ 20

ನಾಮಪತ್ರ ಹಿಂದೆಗೆತಕ್ಕೆ ಕೊನೆ ದಿನ: ಏಪ್ರಿಲ್‌ 22

ಮತದಾನದ ದಿನಾಂಕ: ಮೇ 07, ಮಂಗಳವಾರ

 

1.ಚಿಕ್ಕೋಡಿ

2.ಬೆಳಗಾವಿ

3.ಬಾಗಲಕೋಟೆ

4.ಬಿಜಾಪುರ

5.ಕಲಬುರಗಿ

6.ರಾಯಚೂರು

7.ಬೀದರ್

8,ಕೊಪ್ಪಳ

9.ಬಳ್ಳಾರಿ

  1. ಹಾವೇರಿ
  2. ಧಾರವಾಡ

12.ಉತ್ತರ ಕನ್ನಡ

13.ದಾವಣಗೆರೆ

14.ಶಿವಮೊಗ್ಗ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ