ಮೂಡಿಗೆರೆ ತಾಲೂಕಿನ ಬಾಳೂರು ಹೋಬಳಿಯ ಜಾವಳಿ ಗ್ರಾಮ ಪಂಚಾಯಿತಿಗೆ ಉತ್ತಮ ಸೌಲಭ್ಯ, ಕಚೇರಿ ಖಡತಗಳ ನಿರ್ವಹಣೆ,ಅನುದಾನ ಸಮರ್ಪಕ ಬಳಕೆ ಮತ್ತಿತರ ಸೌಲಭ್ಯಗಳನ್ನು ಅನುಸರಿಸಿ ಗಾಂಧಿ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಜಾವಳಿ ಗ್ರಾಮ ಪಂಚಾಯಿತಿಗೆ ಗ್ರಾಮ ಪುರಸ್ಕಾರನ್ನು ಗಾಂಧೀ ಜಯಂತಿಯಂದು ಬೆಂಗಳೂರಿನಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನ ಮಾಡಿದ್ದಾರೆ.
ಪುರಸ್ಕಾರವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಪಿ.ಪ್ರದೀಪ್, ಉಪಾಧ್ಯಕ್ಷ ಮನೋಹರ್, ಹಾಗೂ ಪಿಡಿಓ ಯತೀಶ್ ಕುಮಾರ್ ಸ್ವೀಕರಿಸಿದರು