ಮೂಡಿಗೆರೆ ತಾಲ್ಲೂಕಿನ ಗೋಣಿಬೀಡು ಹೋಬಳಿಯಲ್ಲಿ ಗ್ರಾಮವಾರು ಪಿ ಎಂ ಕಿಸಾನ್ ಯೋಜನೆಯಡಿ ekyc ಮಾಡಿಸಲು 477 ರೈತರು ಬಾಕಿ ಇದ್ದು, ರೈತರ ವಿವರ ಈ ಕೆಳಗಿನಂತಿದೆ. ಇ-ಕೆವೈಸಿ ಅಂದರೆ ಅವರ ಪಿಎಂ ಕಿಸಾನ್ ನೊಂದಣಿಗೆ ಆಧಾರ್ ಕಾರ್ಡ್ ಲಿಂಕ್ ಮಾಡಿಸದೇ ಇದ್ದರೆ ಮುಂದಿನ ಕಂತು ಪಿಎಂ ಕಿಸಾನ್ ಹಣ ಬರುವುದಿಲ್ಲ.
ಆದ್ದರಿಂದ ಇ-ಕೆವೈಸಿ ಮಾಡಿಸದ ರೈತರು ಆಯಾ ಭಾಗದ ರೈತ ಸಂಪರ್ಕ ಕೇಂದ್ರಗಳನ್ನು ಸಂಪರ್ಕಿಸಲು ಕೋರಿದೆ