October 5, 2024

ಕಾಫಿ ಪಲ್ಪರ್ ತ್ಯಾಜ್ಯ ನೀರನ್ನು ಜಲಮೂಲಗಳಿಗೆ ಬಿಡುವ ಬೇಜವ್ದಾರಿತನವನ್ನು ಕೆಲವು ಎಸ್ಟೇಟ್ ಮಾಲೀಕರು ಮುಂದುವರಿಸಿದ್ದಾರೆ.

ಮೂಡಿಗೆರೆ ಸಕಲೇಶಪುರ ಗಡಿಭಾಗದಲ್ಲಿ ಹರಿಯುತ್ತಿರುವ ಜಪಾವತಿ ನದಿಗೆ ಕಾಫಿ ಪಲ್ಪರ್ ನೀರು ಬಿಟ್ಟಿರುವ ಪರಿಣಾಮ ನದಿನೀರು ಕಪ್ಪಾಗಿ ಹರಿಯುತ್ತಿದೆ.

ಈ ಬಗ್ಗೆ ಸ್ಥಳೀಯ ಪೂರ್ಣೇಶ್ ಅವರು ವಿಡಿಯೋ ಮಾಡಿ ಗಮನಸೆಳೆದಿದ್ದಾರೆ.

ಈಗ್ಗೆ ಕೆಲ ದಿನಗಳ ಹಿಂದೆ ಹೇಮಾವತಿ ನದಿಗೂ ಇದೇ ರೀತಿ ತ್ಯಾಜ್ಯ ನೀರನ್ನು ಬಿಡಲಾಗಿತ್ತು.

ಈ ಬಗ್ಗೆ ಕ್ರಮ ಜರುಗಿಸಬೇಕಾದ ಇಲಾಖೆಗಳು ಮತ್ತು ಅಧಿಕಾರಿಗಳು ತಮ್ಮ ಜವಾಬ್ದಾರಿ ಮರೆತಂತಿದೆ.

ಕಾರ್ಮಿಕ ವಿಮೆ ಪ್ರತಿಯೊಬ್ಬರು ಮಾಡಿಸಿ ; ಬೆಳೆಗಾರರ ಸಂಘ ಮನವಿ

 

About Author

Leave a Reply

Your email address will not be published. Required fields are marked *

ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ
ಕ್ಷಮಿಸಿ ಹಕ್ಕು ಸೌಮ್ಯ ಕಾಯ್ದಿರಿಸಲಾಗಿದೆ